ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮಿಸ್ ಲ್ಯಾಂಡಿಂಗ್ ಆಗಿದೆ. ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಕಾಯುತ್ತಿದ್ದ ಅಧಿಕಾರಿಗಳು ಮತ್ತೊಂದು ಹೆಲಿಪ್ಯಾಡ್‌ಗೆ ಓಡೋಡಿ ಬಂದಿದ್ದಾರೆ.<br /> Helicopter carrying Karnataka Chief Minister H.D.Kumaraswamy miss landed in Mysuru. Chief Minister Mysuru tour and he will participate in T.Narasipura Kumbh mela 2019.